Surprise Me!

ನರೇಗಾ ಕೂಲಿಕಾರ ದಂಪತಿ ಷಷ್ಠಿಪೂರ್ತಿ ಸಂಭ್ರಮ : ಸಂಪ್ರದಾಯ ಬದ್ಧ ಮರು ಮದುವೆ ಮಾಡಿಸಿದ ಸಹೋದ್ಯೋಗಿಗಳು, ವ್ಯಾಪಕ ಮೆಚ್ಚುಗೆ

2025-06-28 330 Dailymotion

ನರೇಗಾ ಕೂಲಿಕಾರ ದಂಪತಿಯ ಮರು ಮದುವೆ ಮಾಡಿಸುವ ಮೂಲಕ ನರೇಗಾ ಕೂಲಿ ಕಾರ್ಮಿಕರು ಆ ಸಂಭ್ರಮದಲ್ಲಿ ಪಾಲ್ಗೊಂಡರು.