ಒಬ್ಬ ಸೂಪರ್ಸ್ಟಾರ್.. ಒಂದು ಮರ್ಡರ್! ಏನಿದು ಕಾಂತಾ ಸಿನಿಮಾ ಹಿಂದಿನ ಕಹಾನಿ..?
2025-06-28 38,149 Dailymotion
ದುಲ್ಕರ್ ಸಲ್ಮಾನ್ ಮತ್ತು ರಾಣಾ ದಗ್ಗುಬಾಟಿ ಕಾಂತಾ ಅನ್ನೋ ಒಂದು ಪ್ಯಾನ್ ಇಂಡಿಯಾ ಸಿನಿಮಾನ ರೆಡಿ ಮಾಡ್ತಾ ಇದ್ದಾರೆ. ಈ ಸಿನಿಮಾದ ಕಥೆ ನೈಜ ಕಥೆಯಂತೆ. ಒಬ್ಬ ಸ್ಟಾರ್ ನಟ ಕೊಲೆ ಕೇಸ್ನಲ್ಲಿ ಸಿಲುಕಿ ಜೈಲಿಗೆ ಹೋಗೋ ಕಥೆ ಈ ಚಿತ್ರದಲ್ಲಿ ಇದೆಯಂತೆ.