Surprise Me!

ಫ್ಲವರ್ ಅಲ್ಲ ಸ್ವಾಮಿ.. ರಶ್ಮಿಕಾ ಅಂದ್ರೆ ಫೈಯರ್! ರಕ್ತಸಿಕ್ತ ಅವತಾರದಲ್ಲಿ ರಶ್ಮಿಕಾ ಹಾಜರ್

2025-06-28 1,958 Dailymotion

ಕುಬೇರ ಸಿನಿಮಾದ ಸಕ್ಸಸ್​ ಖುಷಿಯಲ್ಲಿರೋ ರಶ್ಮಿಕಾ ಫ್ಯಾನ್ಸ್ ಗೆ ಹೊಸ ನ್ಯೂಸ್ ಕೊಟ್ಟಿದ್ದಾರೆ. ರಕ್ತ ಸಿಕ್ತ ಅವತಾರದಲ್ಲಿ ರಗಢ್ ಲುಕ್​ನಲ್ಲಿ ಹಾಜರ್​ ಹಾಕಿರೋ ರಶ್ಮಿಕಾ, ಹೀರೋಗಳಿಗೆ ಟಕ್ಕರ್ ಕೊಡೋ ರೀತಿ ಕಾಣ್ತಾರೆ.