ಸೆಪ್ಟೆಂಬರ್ ಗುಮ್ಮ: ಕಾಂಗ್ರೆಸ್ ಕೋಟೆಯೊಳಗಿನ ಚಿದಂಬರ ರಹಸ್ಯ ಸ್ಫೋಟ! ಚದುರಂಗದಾಟದ ಮಹಾ ರಹಸ್ಯ!
2025-06-28 1,533 Dailymotion
ಕೈ ಕೋಟೆಯ ಚಿದಂಬರ ರಹಸ್ಯ ಸ್ಫೋಟ..! ‘ಬೆಟರ್ ಟು ಇಗ್ನೋರ್’ ಎಂದ ಮುಖ್ಯಮಂತ್ರಿ..! ಸಿಂಹಾಸನ ಭದ್ರ.. ಯಾರ ಕನಸು ಛಿದ್ರ..? ಸಿದ್ದು ಮಿತ್ರ ದಾಳ..! ಪವರ್ ಸೆಂಟರ್ ಯುದ್ಧ.. ಪಟ್ಟಕಾಳಗ.. ಸೆಪ್ಟೆಂಬರ್ ಸೀಕ್ರೆಟ್..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಸೆಪ್ಟೆಂಬರ್ ಗುಮ್ಮ.