Surprise Me!

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ: ಜೀವಂತ ವ್ಯಕ್ತಿಯ ಲಿವರ್ ತೆಗೆದು, ರೋಗಿಗೆ ಯಶಸ್ವಿ ಕಸಿ ಮಾಡಿದ ಕೆಎಲ್ಇ!

2025-06-28 263 Dailymotion

ಜೀವಂತ ವ್ಯಕ್ತಿಯ ಲಿವರ್ ತೆಗೆದು ಲಿವರ್ ಹಾಳಾದ ರೋಗಿಗೆ ಕಸಿ ಮಾಡುವ ಮೂಲಕ ಕೊನೆಯ ಹಂತದ ಲಿವರ್ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಪುನರ್ಜನ್ಮ ನೀಡುವಲ್ಲಿ ಕೆಎಲ್ಇ ವೈದ್ಯರ ತಂಡ ಯಶಸ್ವಿಯಾಗಿದೆ.