Surprise Me!

ಪ್ರೇಯಸಿ ಕುಡಿದು ಕಿರಿಕ್​.. ಕತ್ತು ಹಿಸುಕಿ ಕೊಂದೇ ಬಿಟ್ಟ, ಕಸಕ್ಕೆ ಎಸೆದ!

2025-07-02 1,962 Dailymotion

ಆಕೆ ಅನಾಥೆ.. ಅಪ್ಪ ಅಮ್ಮ.. ಬಂಧು ಬಳಗ ಯಾರೂ ಇಲ್ಲ.. ವರ್ಷಗಳ ಹಿಂದೆ ಮದುವೆಯಾದಳು.. ಆದ್ರೆ ಗಂಡನೂ ಸತ್ತು ಹೋಗಿದ್ದ... ಹೌಸ್​ ಕೀಪಿಂಗ್​​ ಕೆಲಸ ಮಾಡಿಕೊಂಡು ತನ್ನ ಒಂಟಿ ಜೀವನ ಸಾಗಿಸುತ್ತಿದ್ದಳು.. ಆದ್ರೆ ಇವತ್ತು ಅದೇ ಹೆಣ್ಣುಮಗಳು ಬೀದಿ ಹೆಣವಾಗಿದ್ದಾಳೆ..