ಒಂದು ಕಾಲದಲ್ಲಿ ರೇಡಿಯೋ ಕೇವಲ ಸಾಧನವಾಗಿರಲಿಲ್ಲ. ಅದು ಜನರ ಜೀವನ ಶೈಲಿಯಾಗಿತ್ತು. ಅಂತಹ ಅಪರೂಪದ ರೇಡಿಯೋ ಸಂಗ್ರಹಗಳನ್ನು ಗುವಾಹಟಿ ವ್ಯಕ್ತಿ ಜತನದಿಂದ ಕಾಪಾಡುವ ಕೆಲಸ ಮಾಡಿದ್ದಾರೆ.