ಜು.4ರಂದು ವಿಟಿಯು ಘಟಿಕೋತ್ಸವ: ಇಸ್ರೋ ಅಧ್ಯಕ್ಷ ಡಾ. ವಿನಾರಾಯಣ ಸೇರಿ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರದಾನ
2025-07-02 1 Dailymotion
ಇಸ್ರೋ ಅಧ್ಯಕ್ಷ ಡಾ.ವಿನಾರಾಯಣ ಸೇರಿ ಮೂವರಿಗೆ ಜುಲೈ 4ರಂದು ನಡೆಯುವ ವಿಟಿಯು ಘಟಿಕೋತ್ಸವಲ್ಲಿ ಡಾಕ್ಟರ್ ಆಫ್ ಸೈನ್ಸ್ ಪ್ರದಾನ ಮಾಡಲಾಗುತ್ತದೆ ಎಂದು ಪ್ರೊ.ಎಸ್. ವಿದ್ಯಾಶಂಕರ ಮಾಹಿತಿ ನೀಡಿದ್ದಾರೆ.