ಅವಮಾನದ ಕಾರಣಕ್ಕೆ ಹೊತ್ತಿಕೊಂಡಿದ್ದು ಆತ್ಮಾಭಿಮಾನದ ಅಗ್ನಿ.. ಅದ್ರಿಂದ ಶುರುವಾಗಿದ್ದು ಖಾಕಿ ವರ್ಸಸ್ ಖಾದಿ ಕದನ.. ನನಗೆ ಕೆಲಸವೇ ಬೇಡವೆಂದು ನಿರ್ಧರಿಸಿದ್ದ ಪೊಲೀಸ್ ಅಧಿಕಾರಿಯ ರಾಜೀನಾಮೆ ಪತ್ರದಲ್ಲಿತ್ತು ಮನಕಲಕುವ ವಿಚಾರ.. ಕೋಪದ ಕಾರಣಕ್ಕೆ ಕೈ ಎತ್ತಿ, ತೆರೆ ಹಿಂದೆ ಕುದುರಿತಾ ಸಂಧಾನ..? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಖಾದಿ ಕೋಪ.. ಖಾಕಿ ತಾಪ