Surprise Me!

ಇತ್ತ A-2, ಅತ್ತ A-11, ದಾಸನ ಬಲಗೈ ಬಂಟ ದೂರ? ಪತ್ನಿ, ಸಹೋದರನ ಜೊತೆಗೆ ದೇವಿ ‘ದರ್ಶನ’

2025-07-05 5,334 Dailymotion

ಆಷಾಡ ಶುಕ್ರವಾರವಾದ ಇವತ್ತು ದರ್ಶನ್ ಫ್ಯಾಮಿಲಿ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಇನ್ನೊಂದು ಕಡೆಗೆ ದರ್ಶನ್ ಜೊತೆ ಕೊಲೆ ಕೇಸ್​ನಲ್ಲಿ ಫಿಟ್ ಆಗಿದ್ದ ಅವರ ಮ್ಯಾನೇಜರ್ ನಾಗರಾಜು ಕೂಡ ಪ್ರತ್ಯೇಕವಾಗಿ ದೇವಿ ದರ್ಶನ ಮಾಡಿದ್ದಾನೆ.