Surprise Me!

ವಾರ್-2 ಸ್ಟಾರ್ಸ್ ನಡುವೆ ರಿಯಲ್ ವಾರ್? ಸೌತ್ Vs ನಾರ್ಥ್ ವಾರ್ ಮತ್ತೆ ಶುರುವಾಯ್ತಾ?

2025-07-05 37,568 Dailymotion

ಯಶ್ ರಾಜ್ ಸ್ಪೈ ಯುನಿವರ್ಸ್​​ನ ಹೊಸ ಸಿನಿಮಾ ವಾರ್-2 ರಿಲೀಸ್​ಗೆ ಸಜ್ಜಾಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ - ಟಾಲಿವುಡ್ ಯಂಗ್ ಟೈಗರ್ ಎನ್.ಟಿ.ಆರ್ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡ್ತಾ ಇರೋ ಸಿನಿಮಾ ಇದು.