Surprise Me!

ತುಮಕೂರು: 7 ಲಕ್ಷ ಸಾಲದ ವಿಚಾರಕ್ಕೆ ಗಲಾಟೆ; ಚಾಕುವಿನಿಂದ ಇರಿದು ಸ್ನೇಹಿತನ ಕೊಲೆ

2025-07-06 220 Dailymotion

ಸಾಲದ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.