ಗೌರಿಬಿದನೂರಲ್ಲಿ ಚಡ್ಡಿಗ್ಯಾಂಗ್ ಪ್ರತ್ಯಕ್ಷ: ಸಾರ್ವಜನಿಕರು ಎಚ್ಚರ ವಹಿಸುವಂತೆ ಪೊಲೀಸರ ಮನವಿ
2025-07-06 114 Dailymotion
ಮಧ್ಯರಾತ್ರಿ ವೇಳೆ ಪೊಲೀಸರು ಗಸ್ತಿನಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳು ದರೋಡೆಗೆ ಸಂಚು ನಡೆಸಿರುವುದು ಪತ್ತೆಯಾಗಿದೆ. ಜನರು ಈ ಬಗ್ಗೆ ಎಚ್ಚರ ವಹಿಸುವಂತೆ ಗೌರಿಬಿದನೂರು ಪೊಲೀಸರು ತಿಳಿಸಿದ್ದಾರೆ.