Surprise Me!

Kiccha sudeep in Indian racing festival ಕಾರ್ ರೇಸಿಂಗ್ ನ ಬೆಂಗಳೂರು ತಂಡಕ್ಕೆ ಕಿಚ್ಚ ಓನರ್.

2025-07-07 11 Dailymotion

ಕಿಚ್ಚ ಸುದೀಪ್ ಅವರು ಇಂಡಿಯನ್ ಕಾರ್ ರೇಸಿಂಗ್ ಫೆಸ್ಟಿವಲ್‌ ಬೆಂಗಳೂರು ತಂಡದ ಓನರ್ ಆಗಿ ನೊಂದಾಯಿಸಿದ್ದಾರೆ. ಸ್ಪೋರ್ಟ್ಸ್‌ಗೆ ವಿಶೇಷ ಪ್ರೀತಿಯಿರುವ ಕಿಚ್ಚ, ರೇಸಿಂಗ್ ಫ್ಯಾನ್‌ಗಳಿಗೂ ಹೊಸ ಉತ್ಸಾಹ ತುಂಬುವಂತೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪ್ರೆಸ್ ಮೀಟ್‌ನಲ್ಲಿ ಈ ಬಗ್ಗೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅವರು ಹೇಳುವಾಗ ತಮ್ಮಲ್ಲಿ ಕಾರ್ ರೇಸಿಂಗ್‌ ಕುರಿತ ಆಸಕ್ತಿ ಎಷ್ಟು ಹೆಚ್ಚು ಎಂಬುದನ್ನು ಹಂಚಿಕೊಂಡರು. ನಾನು ಸ್ಪೋರ್ಟ್ಸ್ ಅನ್ನು ಸದಾ ಪ್ರೀತಿಸುತ್ತಿದ್ದೆ. ಈಗ ಕಾರ್ ರೇಸಿಂಗ್‌ನಿಂದ ಹೊಸ ಅನುಭವಕ್ಕೆ ದಾರಿ ತೆರೆಯುತ್ತಿದೆ ಎಂದು ಕಿಚ್ಚ ಸುದೀಪ್ ಹರ್ಷದಿಂದ ಹೇಳಿದರು. ಇವರ ಜೊತೆ ಈ ಕಾರ್ಯಕ್ರಮದಲ್ಲಿ ತನ್ನ ಪತ್ನಿ ಪ್ರಿಯ ಅವರು ಕೂಡ ಭಾಗಿಯಾಗಿದ್ದು ಪತ್ನಿಯ ಕುರಿತು ಕಿಚ್ಚ ಸುದೀಪ್ ಅವರು ಮಾತನಾಡಿದ್ದಾರೆ.

Kiccha Sudeep has officially been registered as the owner of the Bengaluru team in the Indian Car Racing Festival. Known for his deep passion for sports, Kiccha’s decision has brought a wave of excitement among racing fans. He addressed the media about this development during a press meet held in Bengaluru.
While speaking at the event, he shared how passionate he is about car racing.I have always loved sports, and now, car racing opens up a whole new experience for me, Sudeep said with enthusiasm.
His wife, Priya, was also present at the event, and Sudeep took a moment to speak fondly about her during the interaction.

#KicchaSudeep
#IndianCarRacingFestival
#BangaloreRacingTeam
#KicchaRacing #ICRF2012
#CarRacingIndia
#SandalwoodStar
#KicchaFans #RacingWithKiccha #KicchaSudeepFans
#BengaluruTeam #SpeedAndStyle
#KicchaInRacing #SportsLover
#SudeepPressMeet #KicchaPower
#PriyaSudeep #SandalwoodKing
#RacingFestival #IndiaRacing2025

Also Read

ಈ ಜುಲೈದಿಂದ ಶುರುವಾಗಲಿದೆ ಕಿಚ್ಚ ಸುದೀಪ್ ಹೊಸ ಸಿನಿಮಾ, ಚಿತ್ರದ ಹೆಸರೇನು ? ಯಾರು ನಿರ್ದೇಶಕ ? :: https://kannada.filmibeat.com/news/sudeeps-next-big-project-kicks-off-in-july-amidst-brb-filming-all-we-know-100899.html?ref=DMDesc

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc



~HT.188~PR.324~ED.35~