ಇದು ನಿಜಕ್ಕೂ ಬಿಗ್ ಬ್ರೇಕಿಂಗ್ ನ್ಯೂಸ್ ಅನ್ನೋದ್ರಲ್ಲಿ ಅನುಮಾನವೇ ಬೇಡ.. ಯಾಕಂದ್ರೆ ಇವತ್ತು ನಾವು ಮಾತಾಡ್ತಾ ಇರೋ ವಿಚಾರ ಬರೀ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ್ದಲ್ಲಾ, ರಾಷ್ಟ್ರ ರಾಜಕಾರಣದ ರಂಗು ಬದಲಿಸುವಂಥದ್ದು.. ಇಡೀ ರಾಜ್ಯದಲ್ಲೇ ಹೊಸ ಲೆಕ್ಕಾಚಾರ ಹುಟ್ಟುಹಾಕಿರೋ ವಿಷಯ ಇದು.. ದೆಹಲಿಯ ರಾಜಕೀಯ ರಣಕಲಿಗಳೂ ಕೂಡ, ಈ ಪೊಲಿಟಿಕಲ್ ಡೆವಲಪ್ಮೆಂಟ್ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ.