ಭಾರತಕ್ಕೆ ಪಾಕ್ ಉಗ್ರರ ಹಸ್ತಾಂತರ? ಏನಿದರ ಮರ್ಮ? ಅದೇನು ಪರಿಣಾಮ ಬೀರಲಿದೆ ಭುಟ್ಟೊ ಕೊಟ್ಟ ಸ್ಟೇಟ್ಮೆಂಟ್?
2025-07-08 0 Dailymotion
ಅಂತೂ ಇಂತೂ ಪಾಕಿಸ್ತಾನಕ್ಕೆ ಅರ್ಧಕ್ಕರ್ಧ ಬುದ್ಧಿ ಬಂದಿದೆ ಅನ್ನೋ ವಾತಾವರಣ ಬಂದಿದೆ.. ಆದ್ರೆ ಅದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದು ಈ ಸ್ಟೋರಿ ಮುಗಿಯೋ ಹೊತ್ತಿಗೆ ನಿಮಗೆ ಅರ್ಥವಾಗತ್ತೆ..