ಬೆಳಗ್ಗಿನಿಂದಲೇ ಆಸ್ಪತ್ರೆ ಮುಂದೆ ಸಣ್ಣ ವಯಸ್ಸಿನ ಯುವಕರಿಂದ ವಯಸ್ಸಾದವರವರೆಗೆ ಸಾವಿರಾರು ಜನ ಜಮಾಯಿಸುತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಹೈರಾಣಾಗಿದ್ದಾರೆ.