ಉತ್ತರ ಭಾರತದ ಕ್ರಿಮಿನಲ್ಗಳಿಗೆ ಬೆಂಗಳೂರು ಸ್ವರ್ಗ! ರಾಜ್ಯ ರಾಜಧಾನಿಯಲ್ಲಿ ಸ್ವೀಪರ್ ಸೆಲ್ಗಳಿದ್ದಾವಾ?
2025-07-10 1,021 Dailymotion
ದೇಶದ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ಕೀಳುವ ಅಂತಾರಾಷ್ಟ್ರೀಯ ಗ್ಯಾಂಗ್ಸ್ಟರ್ಗಳಿಗೆ ಇಂಥದ್ದೊಂದು ವ್ಯವಸ್ಥೆ ಮಾಡಿಕೊಟ್ಟು, ವಿದೇಶಕ್ಕೆ ಪರಾರಿಯಾಗಲು ಸಹಕಾರ ಕೊಡುವ ವ್ಯವಸ್ಥಿತ ಜಾಲ ಬಯಲಾಗಿದೆ..