ನಟ್ಟ ನಡುರಾತ್ರಿ.. ಸುರಿಯುತ್ತಿತ್ತು ರಣ ರಕ್ಕಸ ಮಳೆ.. ಬೊಗಳಿತ್ತು ನಾಯಿ..ತಪ್ಪಿಸಿತ್ತು ಪ್ರಾಣಬಲಿ..! ಶ್ವಾನವೊಂದು 20 ಕುಟುಂಬದ 67 ಜನರ ಜೀವ ಉಳಿಸಿದ್ದೇ ರಣರೋಚಕ..! ಅಂದು ಆನೆ..ಇಂದು ಶ್ವಾನ.. ಪ್ರಾಣ ಉಳಿಸೋ ಮೂಕಪ್ರಾಣಿಗಳು..! ಇದುವೇ ಇವತ್ತಿನ ಸುವರ್ಣ ಸ್ಪೆಷಲ್