ಸ್ವಚ್ಛ ಭಾರತ ಮಿಷನ್ -2 ಅಡಿ ಮನೆಮನೆಗೆ ಕಸ ಸಂಗ್ರಹ ಕುರಿತು ಜಾಗೃತಿ ಮೂಡಿಸಲು 15 ಸಾವಿರ ಜನರಿಗೆ ಒಬ್ಬರಂತೆ ಈ 63 ಸಮುದಾಯ ನಿರ್ವಾಹಕರು ಕೆಲಸ ನಿರ್ವಹಿಸಲಿದ್ದಾರೆ.