ಅದೊಂದು ಬಡ ಕುಟುಂಬ.. ಅಮ್ಮ ಮತ್ತು ಇಬ್ಬರು ಗಂಡು ಮಕ್ಕಳು.. ಇಬ್ಬರೂ ಮಕ್ಕಳು ಚೆನ್ನಾಗಿ ದುಡಿಯುತ್ತಿದ್ರು.. ಆದ್ರೆ ಇತ್ತಿಚೆಗಷ್ಟೇ ಎರಡನೇ ಮಗ ಕೆಲಸಕ್ಕೆ ಅಂತ ಬೆಂಗಳೂರು ಸೇರಿದ್ದ. ಇಲ್ಲೇ ಪಿಜಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.. ಆದ್ರೆ ಒಂದು ದಿನ ಸ್ನೇಹಿತ ಕರೆದ ಅಂತ ಊರಿಗೆ ವಾಪಸ್ ಹೋದ.. ಅಷ್ಟೇ ಗೆಳೆಯನ ಮನೆಯಲ್ಲಿ ಕೂತು ಪಾಟಿ ಮಾಡುವಾಗ್ಲೇ ಅವನ ಹೆಣ ಬಿದ್ದಿತ್ತು