ಗುಹೆಯಿಂದ ರಕ್ಷಿಸಿರುವ ಮಹಿಳೆ ಹಾಗೂ ಮಕ್ಕಳನ್ನು ಪೊಲೀಸರು ಎನ್‌ಜಿಒ ಒಂದರ ಯೋಗರತ್ನ ಸರಸ್ವತಿ ಸ್ವಾಮೀಜಿಯ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಕರೆದೊಯ್ದಿದ್ದಾರೆ.