ಭಾರತ ಗೋಮಾಂಸವನ್ನು ಹೆಚ್ಚು ರಫ್ತು ಮಾಡುತ್ತಿದೆ. ಅದರಲ್ಲಿಯೂ ಉತ್ತರ ಪ್ರದೇಶದಿಂದ ಅತೀ ಹೆಚ್ಚು ಗೋಮಾಂಸ ಪೂರೈಕೆಯಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.