Surprise Me!

ಭಾರತಕ್ಕೂ ಎದುರಾಗಿದೆ ಜಲಪ್ರಳಯ ಭೀತಿ! ಕಾಶಿ‌.. ಪ್ರಯಾಗಕ್ಕೂ ಕಾದಿದೆಯಾ ಜಲ ಗಂಡಾಂತರ?

2025-07-14 1 Dailymotion

ಎಲ್ಲೆಲ್ಲೂ ಬರೀ ಪ್ರವಾಹದ್ದೇ ಸುದ್ದಿ.. ಬಿಟ್ಟೂ ಬಿಡದ ಮಳೆ.. ಉಕ್ಕೇರಿ ಹರಿಯೋ ನದಿ.. ಕುಸಿದು ಬೀಳೋ‌ ಬೆಟ್ಟ.. ಕಳೆದು ಹೋಗೋ ಪ್ರಾಣ.. ಅದೇನು, ಅಲ್ಲೋ ಇಲ್ಲೋ ನಡೀತಿರೋ ದುರಂತ ಅಲ್ಲ.. ಜಗತ್ತಿನ ಅದೆಷ್ಟೋ ಭಾಗಗಳಲ್ಲಿ ಸಂಭವಿಸ್ತಾ ಇರೋ ಅನಾಹುತ.