Surprise Me!

ಪ್ರವಾಸೋದ್ಯಮಕ್ಕೆ ಹಿನ್ನಡೆಯಾದ ಜಲಪಾತಗಳ ನಿರ್ಬಂಧ: ಆದೇಶ ಮರು ಪರಿಶೀಲನೆಗೆ ಸ್ಥಳೀಯರ ಒತ್ತಾಯ!

2025-07-14 49 Dailymotion

ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ವಿಧಿಸಿರುವ ನಿರ್ಬಂಧವು ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ. ಹಾಗಾಗಿ ನಿರ್ಬಂಧವನ್ನು ಮರು ಪರಿಶೀಲಿಸುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.