Surprise Me!

ಚಿಕ್ಕಬಳ್ಳಾಪುರ: ನಾಟಿಕೋಳಿ ಕಳ್ಳರ ಹಾವಳಿ, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

2025-07-15 76 Dailymotion

ರಾತ್ರಿ ವೇಳೆ ಮನೆಗೆ ಹೊರಗಡೆಯಿಂದ ಬೀಗ ಹಾಕುವ ಕಳ್ಳರು, ಮನೆ ಮುಂದಿರುವ ಕೋಳಿಗಳನ್ನೆಲ್ಲ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ.