Surprise Me!

ವಿಶ್ವವಿದ್ಯಾಲಯದ ಪಠ್ಯವಾದ ಮಂಗಳಮುಖಿ‌ ಬರೆದ ಪದ್ಯ: ತೃತೀಯ ಲಿಂಗಿಗಳಿಗೆ ಕವಯಿತ್ರಿ ಚಾಂದಿನಿ ಮಾದರಿ‌!

2025-07-15 9 Dailymotion

ಮಂಗಳಮುಖಿಯರಲ್ಲೂ ಪ್ರತಿಭೆ, ಕವಿಹೃದಯ ಇದೆ ಎಂಬುದನ್ನು ಇಲ್ಲೊಬ್ಬರು ಸಾಧಿಸಿ ತೋರಿಸಿದ್ದಾರೆ. ಅಷ್ಟೇ ಅಲ್ಲ ಇವರು ಬರೆದ ಪದ್ಯ ವಿಶ್ವವಿದ್ಯಾಯದ ಪಠ್ಯದಲ್ಲೂ ಸೇರಿದೆ. ತೃತೀಯ ಲಿಂಗಿಗಳಿಗೆ ಇವರು ಮಾದರಿಯಾಗಿದ್ದಾರೆ.