Surprise Me!

ವಿದೇಶಿ ಅತಿಥಿಗಳು ಭಾಗಿಯಾಗುವ ಸಭೆಗೆ ಆಹ್ವಾನಿತನ ಸೋಗಿನಲ್ಲಿ ತೆರಳಿ ಕಳ್ಳತನ, ಆರೋಪಿ ಸೆರೆ

2025-07-16 48 Dailymotion

ಅಂತಾರಾಷ್ಟ್ರೀಯ ಅತಿಥಿಗಳು ಭಾಗಿಯಾಗುತ್ತಿದ್ದ ಕಾರ್ಯಕ್ರಮಗಳಲ್ಲಿ ಆರೋಪಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.