ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿ ಅಭಿವೃದ್ಧಿ ಪರ್ವ: 6.41 ಕೋಟಿ ವೆಚ್ಚದಲ್ಲಿ ಹಾವುಗಳ ಪಾರ್ಕ್, ಮೊಸಳೆ ಹೊಂಡ ಸೇರಿ ಹೈವೇ ಐಕಾನ್ ಟವರ್ ನಿರ್ಮಾಣ
2025-07-16 49 Dailymotion
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿ 6.41 ಕೋಟಿ ವೆಚ್ಚದಲ್ಲಿ ಹಾವು ಪಾರ್ಕ್, ಮೊಸಳೆ ಹೊಂಡ, ಮ್ಯೂಸಿಯಂ-ಅಡಿಟೋರಿಯಂ, ಹೈವೇ ಐಕಾನ್ ಟವರ್ ನಿರ್ಮಾಣ ಸೇರಿದಂತೆ ಹಲವು ಆಕರ್ಷಕ ಅಭಿವೃದ್ಧಿ ಕಾರ್ಯುಗಳು ನಡೆಯುತ್ತಿವೆ.