ಈ ಹಿಂದೆ ದಸರಾ ವೇಳೆ ಅರಮನೆ ಆವರಣದಲ್ಲೇ ಹೆಣ್ಣಾನೆ ಮರಿಗೆ ಜನ್ಮ ನೀಡಿದ ಪರಿಣಾಮ, ಈ ಬಾರಿ ಹೆಣ್ಣು ಆನೆಗಳ ಗರ್ಭಧಾರಣೆಯ ಪರೀಕ್ಷೆ ವರದಿ ಬಳಿಕ ದಸರಾ ಗಜಪಡೆ ಅಂತಿಮ ಪಟ್ಟಿ ಸಿದ್ಧವಾಗಲಿದೆ.