Surprise Me!

ಹೊಸಪೇಟೆ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್​: ಬಾಣಂತಿಯರು, ಶಿಶುಗಳ ಪರದಾಟ

2025-07-17 1 Dailymotion

ಹೊಸಪೇಟೆ ನಗರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೆಲ ಗಂಟೆಗಳ ಕಾಲ ಕರೆಂಟ್​ ಇಲ್ಲದೆ, ಜನರು ಪರದಾಡಿದ ಘಟನೆ ನಡೆದಿದೆ.