ಸ್ವಚ್ಛನಗರಗಳ ಪಟ್ಟಿಯಲ್ಲಿ ದೇಶದಲ್ಲಿಯೇ ಮೈಸೂರಿಗೆ ಮೂರನೇ ಸ್ಥಾನ ಬಂದಿದೆ. ಹೀಗಾಗಿ ಮಹಾನಗರ ಪಾಲಿಕೆ ಮುಂದೆ ಪೌರಕಾರ್ಮಿಕರು ಸಂಭ್ರಮಿಸಿದ್ದಾರೆ.