Surprise Me!

'ಕಪ್ಪು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಸ್ಫೋಟಕ..': ಎಂ.ಎಸ್​.ಧೋನಿ ಸ್ಕೂಲ್​ ಸೇರಿ ಬೆಂಗಳೂರಿನ 40ಕ್ಕೂ ಅಧಿಕ ಶಾಲೆಗಳಿಗೆ ಬೆದರಿಕೆ

2025-07-18 16 Dailymotion

ಸ್ಫೋಟಕ ತುಂಬಿ ಶಾಲಾ ತರಗತಿಗಳಲ್ಲಿ ಇರಿಸಲಾಗಿದೆ ಎಂದು ಅಪರಿಚಿತನಿಂದ ಆರ್.ಆರ್ ನಗರ, ಕೆಂಗೇರಿ ಭಾಗದ ಶಾಲೆಗಳಿಗೆ ಬಾಂಬ್ ಬೆದರಿಕೆ ಮೇಲ್​ ಬಂದಿದೆ.