ಶಿವಮೊಗ್ಗದ ಕೋಣೆ ಹೊಸೂರು ಗ್ರಾಮದ ಮುಖ್ಯ ರಸ್ತೆ ಕಳೆದ 10 ವರ್ಷಗಳಿಂದ ಕೆಸರುಮಯವಾಗಿದ್ದು, ಸರಿಪಡಿಸುವಂತೆ ವಿಶೇಷವಾಗಿ ವಿದ್ಯಾರ್ಥಿಗಳು ಪ್ರತಿಭಟೆನ ನಡೆಸಿದ್ದಾರೆ.