ಗದ್ದುಗೆ ಗುದ್ದಾಟದಲ್ಲಿ ಪಟ್ಟು ಹಾಕೋರೊ ಒಂದು ಕಡೆ ..ದಾಳ ಉರುಳಿಸೋರು ಇನ್ನೊಂದು ಕಡೆ.. ಆದ್ರಿಲ್ಲಿ ಸೈಲೆಂಟ್ ಆಗಿಯೇ ಕದನಕಲಿಯ ಎಂಟ್ರಯಾಗಿದೆ.. ಹಳೇ ಬಾಕಿ ಚುಕ್ತಾ ಮಾಡೋಕೆ ಅವರು ಬಂದು ಬಿಟ್ರಾ..? ಇಂದ್ರಪ್ರಸ್ಥದಿಂದ ಬೆಂದಕಾಡೂರಿಗೆ ಬಂದು ಬಿಡ್ತಾರಾ ಆ ಬೆಂಕಿ ನಾಯಕ.? ಇದುವೇ ಇವತ್ತಿನ ಸುವರ್ಣ ಸ್ಪೆಷಲ್, ಮೂರನೇ ಕಣ್ಣು