ಅನುದಾನ ತಾರತಮ್ಯ ಬಿಜೆಪಿಯವರು ಮಾಡಿರುವುದನ್ನೇ ನಾವು ಅನುಸರಿಸುತ್ತಿದ್ದೇವೆ: ಸಚಿವ ಪರಮೇಶ್ವರ್
2025-07-19 2 Dailymotion
ಈ ಹಿಂದೆ ಬಿಜೆಪಿಯವರು ಅವರ ಶಾಸಕರಿಗೆ 50 ಕೋಟಿ ರೂ ಕೊಟ್ಟಿದ್ರು. ನಮಗೆಲ್ಲ ಆಗ 25 ಕೋಟಿ ಕೊಟ್ಟಿದ್ರು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಅನುದಾನ ತಾರತಮ್ಯದ ಕುರಿತು ಮಾತನಾಡಿದ್ದಾರೆ.