ನಿರೀಕ್ಷೆಗಿಂತ ಅಧಿಕ ಮಳೆಯಿಂದ ಮೀನುಗಾರರಿಗೆ ಸಮುದ್ರಕ್ಕಿಳಿಯಲಾಗದೆ, ಇಳಿದರೂ ಮೀನು ಸಿಗದೆ, ಕಂಗಾಲಾಗಿ ದೈವರಾಜ ಬೊಬ್ಬರ್ಯನ ಮೊರೆಹೋಗಿದ್ದಾರೆ.