ಕರಾವಳಿ ತಾಲೂಕುಗಳಲ್ಲಿ ಜುಲೈ 20ರ ಬೆಳಗ್ಗೆ 5.30ರೊಳಗೆ ಹಠಾತ್ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.