Surprise Me!

ಹಾವೇರಿ: ಉದ್ಘಾಟನೆಯಾಗಿ ಮೂರು ವರ್ಷ ಕಳೆದರೂ ರಂಗಚಟುವಟಿಕೆ ಕಾಣದ ಹೈಟೆಕ್ ರಂಗಮಂದಿರ

2025-07-19 0 Dailymotion

ಸೂಕ್ತ ನಿರ್ವಹಣೆ ಇಲ್ಲದ ಕಾರಣ ರಂಗಮಂದಿರ ಮದ್ಯಪಾನಿಗಳು, ಧೂಮಪಾನಿಗಳ ಅಡ್ಡೆಯಾಗಿದೆ. ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಿ ರಂಗಮಂದಿರದ ಸೌಂದರ್ಯ ಹಾಳಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.