ಹುಬ್ಬಳ್ಳಿ ವಿಭಾಗದ ರೈಲ್ವೆ ಗೇಟ್ಗಳಲ್ಲಿ ಪ್ರಾಯೋಗಿಕ ಸಿಸಿಟಿವಿ ಅಳವಡಿಕೆ ಯಶಸ್ವಿ: ದೇಶಾದ್ಯಂತ ವಿಸ್ತರಣೆಗೆ ಮುಂದಾದ ರೈಲ್ವೆ ಮಂಡಳಿ
2025-07-19 554 Dailymotion
ನೈರುತ್ಯ ರೈಲ್ವೆಯು ಮಾನವಸಹಿತ ನಾನ್ - ಇಂಟರ್‌ಲಾಕ್ಡ್ ಲೇವಲ್ ಕ್ರಾಸಿಂಗ್ ಗೇಟ್ಗಳಲ್ಲಿ ಪ್ರಾಯೋಗಿಕವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸುವ ಮೂಲಕ ಸಂಭಾವ್ಯ ಅಪಘಾತ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಆ ಕುರಿತ ವರದಿ ಇಲ್ಲಿದೆ.