ಉಡುಪಿ: ಸರ್ಕಾರಿ ವಸತಿ ಸಮುಚ್ಛಯದಲ್ಲಿ ಮತ್ತೆ ಕಳ್ಳತನ; ಪೊಲೀಸ್ ಜಾಕೆಟ್ ಧರಿಸಿ ಕೃತ್ಯ
2025-07-20 1 Dailymotion
ಉಡುಪಿಯ ಸರ್ಕಾರಿ ವಸತಿ ಸಮುಚ್ಛಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ಕಳ್ಳತನವಾಗಿದೆ. ಈ ಕೃತ್ಯ ಎಸಗಲು ಕಳ್ಳರು ಪೊಲೀಸ್ ಹೆಸರಿನ ಜಾಕೆಟ್ ಧರಿಸಿ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.