Surprise Me!

ಮುನಿಸು ಮರೆತು ಮತ್ತೆ ಒಂದಾದ ಶ್ರೀರಾಮುಲು-ಜನಾರ್ದನ ರೆಡ್ಡಿ

2025-07-20 138 Dailymotion

ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಮುನಿಸು ಮರೆತು ಮತ್ತೆ ಒಂದಾಗಿದ್ದಾರೆ. ಪಕ್ಷಕ್ಕಾಗಿ ನಾವು ಮತ್ತೆ ಒಟ್ಟಿಗೆ ಸೇರಿದ್ದೇವೆ ಎಂದು ಉಭಯ ನಾಯಕರು ಹೇಳಿದರು.