Surprise Me!

Gicchi Gili Gili Chandraprabha ಸಿನಿಮಾ ಅವಕಾಶನೂ ಇಲ್ಲ ನನ್ ಹಣೆಬರಹನೂ ಸರಿ ಇಲ್ಲ UNFILTERED

2025-07-21 132 Dailymotion

Maja Bharatha fame Chandraprabha is doing daily wage work and spoke about it with FilmiBeat.

ಮಜಾ ಭಾರತ ಹಾಗೂ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಟ ಚಂದ್ರಪ್ರಭ ಕಳೆದ 19 ವರ್ಷಗಳಿಂದ ಸಿನಿಮಾ ಹಾಗೂ ಕಾಮಿಡಿ ಶೋಗಳ ಮೂಲಕ ಸಾಕಷ್ಟು ಹೆಸರನ್ನ ಮಾಡಿದ್ರು ಜನ ಮನ್ನಣೆಯನ್ನ ಗಳಿಸಿದ್ರು ಇತ್ತೀಚಿಗೆ ಮಜಾ ಟಾಕೀಸ್ ಶೋ ಮುಕ್ತಾಯ ಕಂಡ ನಂತರದಲ್ಲಿ ಅವರಿಗೆ ಎಲ್ಲಿಯೂ ಅವಕಾಶವಿಲ್ಲದೆ ಕೆಲಸವಿಲ್ಲದೆ ಕೂಲಿ ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಈ ಪರಿಸ್ಥಿತಿಯಲ್ಲಿ ಅವರು ಫಿಲ್ಮಿ ಬೀಟ್ ಜೊತೆ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ
Actor Chandraprabha, known for Maja Bharatha and Gicchi Gili Gili, earned a lot of fame and public appreciation through films and comedy shows over the past 19 years. However, after the end of the Maja Talkies show, he has not received any opportunities and is now in a situation where he has to do daily wage work. In this difficult time, he shared his pain in an interview with FilmiBeat.

Chandraprabha life story Episode Link: https://youtu.be/gMD9Em339rA?si=Mr3BlXq6Hm770EFD

#Chandraprabha #starbuzz #telebuzz #MajaTalkies #KannadaActor #MajaBharatha #GicchiGiliGili #FilmiBeatInterview #StrugglingActor #DailyWageWorker #SupportArtists #KannadaCinema #ComedyKing #ActorStruggles #ThrowbackFame #RealLifeStruggles

Also Read

'ಲಕುಮಿ' ಸುಷ್ಮಾಗೆ ಅನಾರೋಗ್ಯ; ಕೂದಲು ಉದುರಿ, ತೆಳ್ಳಗಾಗಲು ಅದೇ ಕಾರಣ! :: https://kannada.filmibeat.com/tv/yare-ni-mohini-serial-fame-sushma-shekar-opens-up-on-her-health-issues-094271.html?ref=DMDesc

ರಾತ್ರೋ ರಾತ್ರಿ ಅಣ್ಣಾವ್ರ ಸಿನಿಮಾ ಕಟೌಟ್ ಮಕಾಡೆ ಬಿದ್ದಿತ್ತು; ಆ ರಾತ್ರಿ ನಡೆದ ಘಟನೆ ಏನು? ಗಲಾಟೆ ನಡೆದಿದ್ದೇಕೆ? :: https://kannada.filmibeat.com/features/rajkumar-movie-anuraga-aralithu-cut-out-fell-and-the-miscreants-created-a-ruckus-080637.html?ref=DMDesc

ಬೆಂಗಳೂರಿನಲ್ಲಿ 'ಸಲಾರ್' ಅಡ್ವಾನ್ಸ್ ಬುಕ್ಕಿಂಗ್ ಹೇಗಿದೆ? ಕನ್ನಡಕ್ಕೆ ಎಷ್ಟು ಶೋ ಸಿಕ್ಕಿದೆ? :: https://kannada.filmibeat.com/news/salaar-bengaluru-advance-booking-report-kannada-and-telugu-shows-count-076683.html?ref=DMDesc



~HT.188~PR.30~CA.37~ED.35~##~