Surprise Me!

ಗಗನಯಾನ ಮಿಷನ್​ಗೆ ಶುಭಾಂಶು ಶುಕ್ಲಾ ಮಹತ್ವದ ಮಾಹಿತಿ ನೀಡಿದ್ದಾರೆ: ಇಸ್ರೋ ಅಧ್ಯಕ್ಷ

2025-07-21 0 Dailymotion

ISRO Chairman Words About Shukla: ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಇಸ್ರೋ ಅಧ್ಯಕ್ಷರು ಶುಭಾಂಶು ಶುಕ್ಲಾ ಸೇರಿದಂತೆ ಮುಂಬರುವ ಬಾಹ್ಯಾಕಾಶ ಸಂಶೋಧನೆಗಳ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.