ನಾಲೆಗಳು ರೈತರ ಜೀವನಾಡಿ. ಆದರೆ, ಬೆಳಗಾವಿಯಲ್ಲಿರುವ ಹರಿಯುವ ಬಳ್ಳಾರಿ ನಾಲಾ ರೈತರ ಪಾಲಿಗೆ ಶಾಪವಾಗಿ ಮಾರ್ಪಟ್ಟಿದೆ. ಅದು ಏಕೆ ಎಂಬ ಕುರಿತ ವರದಿ ಇಲ್ಲಿದೆ.