Surprise Me!

ಕಾಶಪ್ಪನವರ ಜೊತೆ ಸಂಧಾನವಾಗದಿದ್ದರೆ ಶ್ರೀಗಳಿಗೆ ಶಾಖಾ ಪೀಠ ಸ್ಥಾಪಿಸುತ್ತೇವೆ: ಶಾಸಕ ಸಿ ಸಿ ಪಾಟೀಲ್

2025-07-21 7 Dailymotion

ಶಾಸಕ ಸಿ. ಸಿ. ಪಾಟೀಲ್ ಅವರು ಸಂಧಾನ ಸಾಧ್ಯವಾಗದಿದ್ದಲ್ಲಿ ಜಯ ಮೃತ್ಯುಂಜಯ ಶ್ರೀಗಳಿಗೆ ಬೇರೆಡೆ ಶಾಖಾಮಠ ಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆ.