ಸೌಜನ್ಯ ಕೇಸ್ ನ್ಯಾಯಕ್ಕಾಗಿ ಯುವಕರಿಂದ ಪಾದಯಾತ್ರೆ; ಕಲಬುರಗಿಯ ಆಳಂದದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ; ರುದ್ರವಾಡಿ ಶರಣಪ್ಪ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಬಂದ ಟೀಂ; ಯುವಕರನ್ನ ಪ್ರವೇಶ ದ್ವಾರದಲ್ಲೇ ತಡೆದ ಭಕ್ತರ ತಂಡ