ಎಲೆಕ್ಟ್ರಿಕ್ ಬೈಕ್ನಿಂದ ಎಡೆ ಹೊಡೆದ ರೈತ! ಖರ್ಚು ಕಡಿಮೆ ಮಾಡುವ ಅನ್ನದಾತನ ವಿನೂತನ ಪ್ರಯೋಗಕ್ಕೆ ಮೆಚ್ಚುಗೆ
2025-07-22 7,925 Dailymotion
ಕೃಷಿಯು ಇತ್ತೀಚೆಗೆ ಎತ್ತುಗಳ ಹಾಗೂ ಕಾರ್ಮಿಕರ ಕೊರತೆ ಎದುರಿಸುತ್ತಿದ್ದು, ಈ ಸಮಸ್ಯೆ ಮನಗಂಡ ರೈತರೊಬ್ಬರು, ಎಲೆಕ್ಟ್ರಿಕ್ ಬೈಕ್ ನೆರವಿನಿಂದಲೇ ಕುಂಟೆ ಹೊಡೆಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ.