ಮರಿಯಾನೆಯ ಸ್ವಚ್ಛ ಭಾರತ್ ವಿಡಿಯೋ ವೈರಲ್! ರಸ್ತೆಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಕ್ಲೀನ್ ಮಾಡಿದ ಆನೆ
2025-07-22 57,477 Dailymotion
ಸ್ವಚ್ಛ ಭಾರತ್... ಇದು ಪ್ರಧಾನಿ ನರೇಂದ್ರ ಮೋದಿಯವರ ಕನಸು.. ನಗರವನ್ನ ಸ್ವಚ್ಛವಾಗಿಡಬೇಕು ಅನ್ನೋದು ಪ್ರತಿ ಭಾರತೀಯರ ಕರ್ತವ್ಯ.... ಆದ್ರೆ ಕೆಲವರಂತು ನೀವೆನಾದ್ರೂ ಬಾಯಿ ಬಡ್ಕೋಳಿ ನಾವು ಇರೋದೆ ಹೀಗೆ ಅಂತೀರ್ತಾರೆ.. ಅಂತಹವರ ನಡುವೆ ಇಲ್ಲೊಂದು ಮೂಖ ಪ್ರಾಣಿ ಎಂತಹ ಕೆಲಸ ಮಾಡಿದೆ ಗೊತ್ತಾ..?