Surprise Me!

ಮ್ಯಾನ್​ಹೋಲ್​ಗೆ ಇಳಿದು ವ್ಯಕ್ತಿ ಸಾವು ಪ್ರಕರಣ: ನಾಲ್ವರ ಬಂಧನ

2025-07-23 0 Dailymotion

ಮೃತ ವ್ಯಕ್ತಿಯ ತಂದೆ ನೀಡಿದ ದೂರನ್ನು ಆಧರಿಸಿ ನಾಗರಾಜ್, ಆ್ಯಂಥೋನಿ, ದೇವರಾಜ್ ಹಾಗೂ ಆನಂದ್ ಎಂಬುವರನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಬಿ.ಎಸ್.ನೇಮಗೌಡ ತಿಳಿಸಿದ್ದಾರೆ.